ಸಹೋದರರ ಜಗಳ: ರಸ್ತೆಗೇ ತಂತಿಬೇಲಿ ಬಿಗಿದ ಭೂಪ!
Mar 13 2025, 12:48 AM ISTಹೊನ್ನಾಳಿ ತಾಲೂಕಿನ ಹಟ್ಟಿಹಾಳ ಗ್ರಾಮದಲ್ಲಿ ಜಾಗ ತಮ್ಮದು ಎಂದು ಗಲಾಟೆ ನಡೆಸಿದ ಅಣ್ಣ-ತಮ್ಮಂದಿರು ಗ್ರಾಮದ ಮುಖ್ಯ ರಸ್ತೆಗೆ ಎರಡು ತಿಂಗಳ ಹಿಂದೆಯೇ ತಂತಿಬೇಲಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮನೆ, ತೋಟ-ಜಮೀನುಗಳಿಗೆ ಸಂಚರಿಸಲು ರಸ್ತೆ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಸಹೋದರರ ಕೀಟಲೆಯಿಂದ ರೋಸಿ ಹೋದ ಗ್ರಾಮಸ್ಥರು ಸಹ ಒಂದು ಹೆಜ್ಜೆ ಮುಂದೆ ಹೋಗಿ, ಊರಿನ ಮುಖ್ಯ ರಸ್ತೆಯನ್ನೇ ಬಂದ್ ಮಾಡಿದ್ದಾರೆ!