30,000 ಕೋಟಿ ರು. ಮೌಲ್ಯದ ಕಂಪನಿಗಾಗಿ ಅತ್ತೆ-ಸೊಸೆ ಜಗಳ
Jul 27 2025, 12:00 AM ISTಟಿ ಕರಿಷ್ಮಾ ಕಪೂರ್‌ರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಸಾವಿನ ಬೆನ್ನಲ್ಲೇ ಅವರ ಒಡೆತನದ 30000 ಕೋಟಿ ಕಂಪನಿಯ ಮಾಲೀಕತ್ವದ ವಿಚಾರವಾಗಿ ಇದೀಗ ಕೌಟುಂಬಿಕ ತಿಕ್ಕಾಟ ಶುರುವಾಗಿದೆ. ಕರಿಷ್ಮಾ ಜತೆಗಿನ ವಿಚ್ಛೇದನ ಬಳಿಕ ಸಂಜಯ್ ಪ್ರಿಯಾ ಸಚ್‌ದೇವ್‌ರರನ್ನು ಮದುವೆಯಾಗಿದ್ದು, ಇದೀಗ ಈ ಕಂಪನಿ ವಿಚಾರದಲ್ಲಿ ಅತ್ತೆ ಹಾಗೂ ಸೊಸೆ ಸಂಘರ್ಷಕ್ಕೆ ನಿಂತಿದ್ದಾರೆ.