• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕುಡಿಯುವ ನೀರಿಗಾಗಿ ಜಗಳ: ಚಾಕುವಿನಿಂದ ಇರಿದು ಯುವಕನ ಕೊಲೆ

Mar 29 2024, 12:53 AM IST
ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬಾತನಿಗೆ ಚಾಕು ಇರಿತ

ಸಹೋದರಿಯರ ಜಗಳ ಬಿಡಸಲು ಹೋಗಿ ಬಡಿದು ಕೊಂದ ಬಂಧು!

Mar 26 2024, 01:18 AM IST
ಅಕ್ಕ ತಂಗಿಯರ ಜಗಳ ಬಿಡಿಸಲು ಹೋದ ಸಂಬಂಧಿ ಅಕ್ಕನಿಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿ ಆಗಿದ್ದ. ಪೊಲೀಸರು ಬಂಧಿಸಿದ್ಧಾರೆ.

ಮಾನ್ವಿ ಬಾಲಕಿಯರ ಹಾಸ್ಟಲ್‌ನಲ್ಲಿ ಜಗಳ, ಸಂಧಾನ

Mar 23 2024, 01:02 AM IST
ಎಸ್ಸಿ-ಎಸ್ಟಿ ಹಾಸ್ಟಲ್‌ನಲ್ಲಿ ಕುಡಿಯುವ ನೀರು ತುಂಬಿದ್ದ ಬಕೆಟ್‌ನಲ್ಲಿ ಬಾತ್‌ ರೂಮ್‌ಗೆ ಬಳಸುವ ಜಗ್ಗನ್ನು ಹಾಕಿರುವುದನ್ನು ಪಿಯುಸಿ ಓದುತ್ತಿರುವ ಮಂಜುಳಾ ಪ್ರಶ್ನಿಸಿದ್ದು, ಈ ವಿಚಾರವಾಗಿ ವಸತಿ ನಿಲಯದ ಬಿಇಡಿ ಓದುತ್ತಿರುವ ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ಇತರರು ಮಂಜುಳಾ ಜೊತೆಗೆ ಜಗಳವಾಡಿದ ಘಟನೆ ನಡೆದಿದೆ.

ಜಗಳ: ಗಂಡನ ಶವ ಕೆರೆಯಲ್ಲಿ ಪತ್ತೆ ಕೊಲೆ ಶಂಕೆ!

Mar 20 2024, 01:20 AM IST
ನವ ವಿವಾಹಿತನೊಬ್ಬನ ಮೃತದೇಹ ತಾಲೂಕಿನ ಕಮರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ತಾಲೂಕಿನ ಯಡವನಹಳ್ಳಿ ಗ್ರಾಮದ ಗೋವಿಂದಸ್ವಾಮಿ(೩೨)ಈತನ ಮೃತ ದೇಹ ಕೆರೆಯ ದಡದಲ್ಲಿ ಬಿದ್ದಿದೆ .ಅಲ್ಲದೆ ಆತನ ಬೈಕ್‌ ಕೂಡ ಸನಿಹವೇ ಇದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

ನಗರಸಭೆ ಅಧ್ಯಕ್ಷ -ಸದಸ್ಯರ ನಡುವೆ ಬೀದಿ ಜಗಳ

Feb 20 2024, 01:48 AM IST
ದಿಢೀರ್‌ ಧರಣಿ, ಏಕ ವಚನದಲ್ಲಿ ವಾಕ್‌ ಸಮರ, ಅಸಂವಿಧಾನಿಕ ಪದಗಳ ಬಳಕೆ, ಕೈ ಕೈ ಮಿಲಾಸಿಯುವ ಹಂತಕ್ಕೆ ತಲುಪಿದ ಜಗಳ, ಸಮಾಧಾನಪಡಿಸಿದ ಸ್ಥಳೀಯರು.- ಇದು, ಸಾಮಾನ್ಯ ಜನರ ನಡುವೆ ನಡೆದ ಘಟನೆಯಾಗಿದ್ದರೆ ಜನರ ಕಣ್ಣಿಗೆ ಅಷ್ಟೇನೂ ಕಾಣುತ್ತಿರಲಿಲ್ಲ. ಚಿಕ್ಕಮಗಳೂರು ನಗರದ ಗೌರಿ ಕಾಲುವೆಯ 60 ಅಡಿ ರಸ್ತೆಯಲ್ಲಿರುವ ಸಹರಾ ಶಾದಿ ಮಹಲ್‌ ಬಳಿ ಸೋಮವಾರ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಹಾಗೂ ಅವರದೇ ಬಿಜೆಪಿ ಪಕ್ಷದ ನಗರಸಭೆ ಸದಸ್ಯ ಮಧುಕುಮಾರ್‌ ರಾಜ್‌ ಅರಸ್‌ ನಡುವೆ ನಡೆದ ಬೀದಿ ಜಗಳದ ಮುಖ್ಯಾಂಶ.

ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕೋಳಿ ಜಗಳ!

Feb 13 2024, 12:49 AM IST
ಕೊನೆಗೂ ಕೋಳಿಗೂ ಹಾಫ್‌ ಟಿಕೇಟ್ ಹರಿಯುವಲ್ಲಿ ಕಂಡಕ್ಟರ್ ಯಶಸ್ವಿಯಾದ ಮಹಿಳೆ ಮಾತ್ರ ಜಗಳೂರು ತಲುಪುವವರೆಗೂ ಕಂಡಕ್ಟರ್ ನನ್ನು ಶಪಿಸುತ್ತಿದ್ದಳು.

ಬಳ್ಳಾರಿ ವಿವಿಯಲ್ಲಿ ನಿಲ್ಲದ ಪ್ರಭಾರಿ ಕುಲಪತಿ- ಕುಲಸಚಿವರ ಮುಸುಕಿನ ಜಗಳ

Feb 09 2024, 01:48 AM IST
ಇದೀಗ ಮತ್ತೆ ಆಡಳಿತ ಕುಲಸಚಿವರ ಸ್ಥಾನಕ್ಕೆ ಮಹಿಳಾ ಪ್ರೊಫೆಸರ್‌ವೊಬ್ಬರನ್ನು ನೇಮಿಸಿರುವುದು ವಿವಿಯಲ್ಲಿ ಮತ್ತೊಂದು ವಿವಾದಕ್ಕೆಡೆ ಮಾಡಿಕೊಟ್ಟಂತಾಗಿದೆ.

ಗುಂಪು ಜಗಳ ಕೊಲೆಯಲ್ಲಿ ಅಂತ್ಯ

Feb 02 2024, 01:02 AM IST
ಬೆಂಗಳೂರಿನ ಕೆ.ಆರ್‌.ಪುರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಒಬ್ಬನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.

ತಾಯಿ ಮಗಳ ಜಗಳ ಕೊಲೆಯೊಂದಿಗೆ ಅಂತ್ಯ!

Jan 08 2024, 01:45 AM IST

ತಾಯಿಯ ಕೊಲೆಯೊಂದಿಗೆ ಅಂತ್ಯಗೊಂಡಿದ್ದ ಅಮ್ಮ-ಮಗಳ ಜಗಳ ವರ್ಷದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಗಂಡನ ಜೊತೆ ಸೇರಿ ಮಗಳು ತನ್ನ ತಾಯಿಯ ಶವವನ್ನು ಹೂತಿಟ್ಟ ರಹಸ್ಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಸಚಿವರು ಲಿಂಗಾಯತ, ಮರಾಠರ ಮಧ್ಯ ಜಗಳ ಹಚ್ತಾರೆ: ಭಗವಂತ ಖೂಬಾ ಆರೋಪ

Jan 07 2024, 01:30 AM IST
ಸ್ವಾತಂತ್ರ ಭಾರತದಲ್ಲಿ ಕೆಲವೊಂದು ಕುಟುಂಬಗಳು ಮಾತ್ರ ಅಭಿವೃದ್ಧಿಯಾಗಿವೆ. ಅದರಲ್ಲಿ ಭಾಲ್ಕಿಯ ಶಾಸಕರ ಕುಟುಂಬವೂ ಒಂದು. ಬೇರೆಯವರನ್ನು ಬೆಳೆಯಲು ಇವರು ಎಂದಿಗೂ ಬಿಟ್ಟಿಲ್ಲ. ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved