ಬೀದರ್ ಸೊಸೈಟಿ ಮಾದರಿ ಜಾರಿಗೆ ತರಲು ಆಗ್ರಹ
Apr 18 2025, 12:38 AM ISTಹೊರಗುತ್ತಿಗೆ ಏಜನ್ಸಿಯನ್ನು ರದ್ದುಗೊಳಿಸಿ ಬೀದರ್ ಸೊಸೈಟಿ ಮಾದರಿಯನ್ನು 2024ರ ಅಕ್ಟೋಬರ್ 1ರ ಆದೇಶದಂತೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಾರ್ಮಿಕ ಸಚಿವರ ತವರು ಜಿಲ್ಲೆಯಾದ ಧಾರವಾಡದಲ್ಲಿ ಜಾರಿಗೊಳಿಸಬೇಕಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಾರ್ಮಿಕ ಆಯುಕ್ತರಿಗೂ ಮನವಿ ಪತ್ರ ನೀಡಿ ಚರ್ಚಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಬೈಲಾ ರಚನೆ ಹಂತದಲ್ಲಿದ್ದು ಇನ್ನೂ ಆಮೆಗತಿಯಲ್ಲೇ ನಡೆಯುತ್ತಿದೆ.