ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್ ತೂಕ ಬರೋಬ್ಬರಿ 600 ಟನ್ ಎಂಬುದು ಗೊತ್ತಾಗಿದೆ.
ಐಫೋನ್ ಉತ್ಪಾದಿಸುವ ಆ್ಯಪಲ್ ಕಂಪನಿ, ಭಾರತದಿಂದ 5 ವಿಮಾನದಷ್ಟು ಐಫೋನ್ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರವಾನಿಸಿದೆ. ಅಂತೆಯೇ ಚಿನ್ನ ಹಾಗೂ ಮುತ್ತು-ರತ್ನಗಳು ಕೂಡ ಭಾರತದಿಂದ ಅಮೆರಿಕಕ್ಕೆ ಸಾಗಣೆ ಆಗಿವೆ ಎಂದು ತಿಳಿದುಬಂದಿದೆ.
ಚರ್ಚ್‌ಸ್ಟ್ರೀಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ದುಬಾರಿ ಐಫೋನ್ ನೀಡುವುದಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ₹60 ಸಾವಿರ ಪಡೆದು ಬಳಿಕ ನಕಲಿ ಐಫೋನ್ ಇರುವ ಬಾಕ್ಸ್ ಕೊಟ್ಟು ವಂಚಿಸಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.