ಕಾವೇರಿ: ೧೦೦ನೇ ದಿನ ಕರ್ನಾಟಕ ಸೇನಾಪಡೆ ಹೋರಾಟ
Dec 15 2023, 01:31 AM ISTತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ 100ನೇ ದಿನವಾದ ಗುರುವಾರ ನಗರದಲ್ಲಿ ಕಡ್ಲೆಪುರಿ, ಕಡಲೆಕಾಯಿ ತಿಂದು, ಟೀ ಕಾಯಿಸಿ ಕುಡಿದು ವಿನೂತನ ಪ್ರತಿಭಟನೆ ನಡೆಸಿತು. ಕಳೆದ ೧೦೦ ದಿನಗಳಿಂದ ಸೇನಾ ಪಡೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ