ಕರ್ನಾಟಕ ಏಕೀಕರಣ ಸುವರ್ಣ ಸಂಭ್ರಮ ಹಿನ್ನೆಲೆ 10 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
Nov 18 2023, 01:00 AM ISTಹಿರಿಯ ಸಮಾಜ ಸೇವಕ ಅನ್ವರ್ ಸಾಬ್ ಖಾದ್ರಿ, ಸಾಹಿತಿ, ಕವಿ, ಸಂಘಟಕ ಶಿ.ಜು.ಪಾಶ, ಕೊಡಗಿನ ಲೋಕೇಶ್ ಸಾಗರ್, ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ. ಟಿ.ನೇತ್ರಾವತಿ, ಧಾರವಾಡದ ಎ.ಎ. ದರ್ಗಾ, ದಕ್ಷಣ ಕನ್ನಡದ ಡಾ.ಸುರೇಶ್ ನೆಗಳಗುಳಿ, ದಾಂಡೇಲಿಯ ದೀಪಾಲಿ ದೀಪಕ್ ಸಾಮಂತ, ಹೊಸನಗರದ ಡಾ. ಜಿ.ಎನ್. ಶ್ವೇತಾ, ಖಾಕಿ ಕವಿ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ರಾಘವೇಂದ್ರ ಪ್ರಶಸ್ತಿಗೆ ಭಾಜನ