ಪಾದಯಾತ್ರೆ ವೇಳೆ ಕಾವೇರಿ ನದಿ ದಡಕ್ಕೆ ಎಸ್ಪಿ ಭೇಟಿ
Feb 24 2025, 12:32 AM ISTಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಮನಗರ, ಕೋಲಾರ, ದೊಡ್ಡಬಳ್ಳಾಪುರ ಗ್ರಾಮಗಳಿಂದ ಪಾದಯಾತ್ರೆಯ ಮೂಲಕ ಕಾವೇರಿ ನದಿ ದಾಟಿ ಬರುತ್ತಿರುವ ಹಿನ್ನೆಲೆ, ಕಾವೇರಿ ನದಿ ಸಮೀಪದ ಬಸವನ ಕಡ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.