ಕಾವೇರಿ ಉತ್ಸವ: ಜನರ ಮನಗೆದ್ದ ಮಂಡ್ಯ ಸಂಭ್ರಮ
Nov 09 2024, 01:17 AM ISTಸಾಂಸ್ಕೃತಿಕವಾಗಿ ಯಾವ ಜಿಲ್ಲೆ ಬೆಳವಣಿಗೆ ಸಾಧಿಸಿರುತ್ತದೋ ಅದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿರುವುದನ್ನು ಕಾಣಬಹುದು. ಬೇರನ್ನು ಮರೆತರೆ ಮರ ಉಳಿಯುವುದಿಲ್ಲ. ಅದೇ ರೀತಿ ಇತಿಹಾಸ ಮತ್ತು ಇತಿಹಾಸ ಸೃಷ್ಟಿದವರನ್ನು ನಾವು ಎಂದಿಗೂ ಮರೆಯಬಾರದು. ಅದನ್ನು ಮರೆತರೆ ಇನ್ನೊಂದು ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ.