ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಬೇಡವೇ ಬೇಡ: ವಿರೋಧ
Jun 07 2025, 12:25 AM ISTಕೆಆರ್‌ಎಸ್ ಕಟ್ಟಿದವರೂ ಎಂಜಿನಿಯರ್‌ಗಳೇ. ಇವತ್ತು ಅದಕ್ಕೆ ಅಪಾಯ ತಂದೊಡ್ಡುತ್ತಿರುವವರೂ ಎಂಜಿನಿಯರ್‌ಗಳೇ ಆಗಿದ್ದಾರೆ. ನಾಲ್ವಡಿ ಅವರು ಕೆಆರ್‌ಎಸ್ ಕಟ್ಟಿದ್ದು ಕೃಷಿಗೆ ನೀರೊದಗಿಸಬೇಕೆಂಬ ಉದ್ದೇಶದಿಂದಲೇ ಹೊರತು ಡಿಸ್ನಿಲ್ಯಾಂಡ್, ಅಮ್ಯೂಸ್‌ಮೆಂಟ್ ಪಾರ್ಕ್ ಹೆಸರಿನಲ್ಲಿ ಮೋಜು-ಮಸ್ತಿ ನಡೆಸಲು ಅಲ್ಲ.