ಕಾವೇರಿ ಕನ್ಯಾ ಗುರುಕುಲ ಧಾರವಾಡಕ್ಕೆ ಸ್ಥಳಾಂತರ: ಡಾ.ಸುಬ್ರಹ್ಮಣ್ಯ
Mar 20 2025, 01:17 AM ISTಗುರುಕುಲದಲ್ಲಿ ಈವರೆವಿಗೂ 10ನೇ ತರಗತಿ ನಂತರ ಪದವಿವರೆವಿಗೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಜೀವನ ಮೌಲ್ಯಗಳ ಕಲಿಕೆಯ ಪಾಠ ಹೇಳಿಕೊಡಲಾಗುತ್ತಿದೆ. ಅವರ ಜೊತೆಗೆ ಸಂಸ್ಕೃತ, ವೇದೋಪನಿಷತ್, ಇಂಗ್ಲಿಷ್, ಯೋಗ, ಭರತನಾಟ್ಯ, ಕಂಪ್ಯೂಟರ್ ಶಿಕ್ಷಣಗಳನ್ನು ಕಲಿಸಲಾಗುತ್ತಿತ್ತು.