ಕೃಷಿ ಮೇಳದಲ್ಲಿ ಕುತೂಹಲಕಾರಿ ಕೀಟ ಪ್ರಪಂಚ!
Sep 24 2024, 01:45 AM ISTಕಳೆದ ವರ್ಷ ಹಲವು ಜಾತಿಯ ಕೀಟಗಳನ್ನು ಬಳಸಿ ಚಿಟ್ಟೆಸ್ವಾಮಿ ಕ್ರೀಡಾಂಗಣದ ಹೆಸರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ಸೃಷ್ಟಿ, ಕೀಟ ಸರ್ಕಸ್ ಮಾಡುವುದು ವಿಶೇಷವಾಗಿತ್ತು. ಆದರೆ, ಈ ಬಾರಿ ಚಿಟ್ಟೆಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಾದರಿ ಗಮನ ಸೆಳೆಯುತ್ತಿದ್ದು ಚಿಟ್ಟೆ ಚಿಕಿತ್ಸಾಲಯ ಎಂದು ಹೆಸರಿಡಲಾಗಿದೆ.