ಬಿಂಡಿಗನವಿಲೆ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ಮಡಿಲಿಗೆ
Mar 29 2025, 12:38 AM ISTಚುನಾವಣೆಯಲ್ಲಿ ಕೆ.ಎನ್.ನೂತನ್ ಮತ್ತು ಪುಟ್ಟಸ್ವಾಮಿ ತಲಾ 7 ಮತ ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ಜಿ.ಎಸ್.ಅಭಿಷೇಕ್ 4 ಮತ, ವೆಂಕಟರಾಮು 5 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಅನಂದನಾಯಕ್ ಕರ್ತವ್ಯ ನಿರ್ವಹಿಸಿದರು.