ಆಳ್ವಾಸ್ ವಿರಾಸತ್: ಕೃಷಿಕರ ಮನಗೆದ್ದ ಕೃಷಿ ಉತ್ಪನ್ನ ಮಳಿಗೆ
Dec 17 2023, 01:45 AM ISTಆಳ್ವಾಸ್ ವಿರಾಸತ್ ನಲ್ಲಿ ಕೃಷಿ ಉತ್ಪನ್ನ ಗಳ ಮಾರಾಟ ಮಳಿಗೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಜಾನ್ ಡಿಸೋಜ ರವರ ಮಂಗಗಳನ್ನು ಓಡಿಸುವ ಮಾಸ್ಟರ್ ಗನ್, ಪಿಸ್ತೂಲ್, ಅವೆ ಮಣ್ಣಿನ ಒಲೆ, ಬ್ಯಾಟರಿ ಆಧಾರಿತ ಒಲೆ, ಮರ ಏರುವ ಟ್ರೀ ಸೈಕಲ್ ಗಳು ಕೃಷಿಕರ ಮನಗೆದ್ದಿವೆ.