ಪತ್ರಕರ್ತರು, ವೈದ್ಯರು ಇಬ್ಬರದ್ದೂ ಸವಾಲಿನ ಕೆಲಸ: ಚೇತನ್
Jul 02 2024, 01:31 AM ISTಸಮಯದ ಜೊತೆಗೇ ಸಾಗಬೇಕಾದ ಇವರು ಎಲ್ಲಿಯೂ ತಮ್ಮ ವೃತ್ತಿ ಜಾಣತನದೊಂದಿಗೆ ರಾಜೀಯಾಗೋ ಹಾಗಿಲ್ಲ. ಹೀಗಾಗಿ ಎಲ್ಲವನ್ನು ಬದಿಗೊತ್ತಿ ಸವಾಲಿನ ಕೆಲಸಗಳನ್ನು ಸುರಳೀತವಾಗಿ ಮಾಡುವ ಮೂಲಕ ಸಮಾಜಕ್ಕೆ ಸೇವೆ ನೀಡುತ್ತಿರುವ, ಸಮಾಜದ ಸ್ವಾಸ್ಥ, ವೈಯಕ್ತಿಕ ಸ್ವಾಸ್ಥ ಕಾಪಾಡುತ್ತಿರುವ ಪತ್ರಕರ್ತರು ಹಾಗೂ ವೈದ್ಯರ ಸೇವೆಗೆ ಸಮಾಜ ಋಣಿಯಾಗಿರಬೇಕು ಎಂದು ಕಲಬುರಗಿ ನಗರ ಪೊಲೀಸ್ ಕಮೀಷ್ನರ್ ಆರ್. ಚೇತನ ಹೇಳಿದ್ದಾರೆ.