ಮಾನವೀಯತೆಯಿಂದ ಪುಣ್ಯದ ಕೆಲಸ ಮಾಡುವವರನ್ನು ದೇವರು ಮೆಚ್ಚುತ್ತಾನೆ-ಬೊಮ್ಮಾಯಿ
Aug 26 2024, 01:31 AM ISTಮಾನವೀಯತೆ ಎನ್ನುವುದು ಬಹಳ ದೊಡ್ಡದು. ಮಾನವೀಯತೆಯಿಂದ ಪುಣ್ಯದ ಕೆಲಸ ಮಾಡುವವರನ್ನು ದೇವರು ಮೆಚ್ಚುತ್ತಾನೆ. ನೇತ್ರಯೋಗಿ ಡಾ.ಎಂ.ಎಂ. ಜೋಶಿಯವರು ಟ್ರಸ್ಟ್ ಮಾಡುವ ಮೂಲಕ ಬಡಜನರಿಗೆ ಬೆಳಕನ್ನ ನೀಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.