ಹಳ್ಳಿಗಳನ್ನು ಕಟ್ಟುವ ಕೆಲಸ ಹೀಗೆ ಶುರುವಾಯಿತು!
May 19 2024, 01:53 AM ISTಬೈಫ್ ಸಂಸ್ಥೆಯಲ್ಲಿ ತೊಡಗಿಕೊಂಡು ಗ್ರಾಮಾಭಿವೃದ್ಧಿಯ ಕನಸು ಕಂಡು, ದಶಕಗಳ ಕಾಲ ಅದಕ್ಕೆ ಕಟ್ಟುಬಿದ್ದು, ಸುಸ್ಥಿರ ವಿಕಾಸಕ್ಕೆ ಮಾದರಿಯಾದ ಪ್ರಕಾಶ್ ಭಟ್ ಅವರ ಅನುಭವ ಕಥನ `ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಇವತ್ತು ಧಾರವಾಡದಲ್ಲಿ ಬಿಡುಗಡೆ ಆಗುತ್ತಿದೆ. ಅವರ ಸೇವಾಕಥನದ ಒಂದು ಭಾಗ ಇಲ್ಲಿದೆ.