ವಿದೇಶಗಳಲ್ಲಿ ಕೆಲಸ ನಿರ್ವಹಿಸಲು ಇಂದು ಸಾಕಷ್ಟು ಅವಕಾಶ
May 15 2024, 01:36 AM ISTರಾಷ್ಟ್ರಮಟ್ಟದ ಕಾರ್ಯಾಗಾರಗಳು ಜಾಗತಿಕ ಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತಿವೆ. ಮೊದಲು ನಾವು ದಾವಣಗೆರೆಯಲ್ಲಿ ಓದಿದರೆ ಬರೀ ಇಲ್ಲಿಯೇ ಸುತ್ತಮುತ್ತಲ ಕೆಲಸ ಮಾಡುವಂತಹ ವಾತಾವರಣ ಇತ್ತು. ಈಗ ನೀವೆಲ್ಲಾ ಜಾಗತಿಕ ನಾಗರೀಕರಾಗಿದ್ದೀರಿ, ನೀವು ಇಲ್ಲಿ ಚೆನ್ನಾಗಿ ಓದಿದ ಮೇಲೆ ಯಾವುದೇ ದೇಶಗಳಲ್ಲಿಯೂ ಕೆಲಸ ಮಾಡಬಹುದು. ಇದಕ್ಕೆ ಪೂರಕವಾಗಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಜಿ.ಎಂ. ವಿಶ್ವವಿದ್ಯಾಲಯ ಉಪ ಕುಲಪತಿ ಎಸ್.ಆರ್.ಶಂಕಪಾಲ್ ದಾವಣಗೆರೆಯಲ್ಲಿ ಹೇಳಿದ್ದಾರೆ.