ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಗ್ಯಾರಂಟಿ: ಅಲ್ಲಂಪ್ರಭು ಪಾಟೀಲ್
Jul 09 2024, 12:51 AM ISTಮಳೆ ಹೆಚ್ಚಿಗೆ ಸುರಿತಿದೆ, ಎಲ್ಲೆಂದರಲ್ಲಿ ಕಸ, ಕೊಳಚೆ ಸೇಖರಣೆಯಾಗುತ್ತಿದೆ, ಎಲ್ಲವನ್ನು ಸ್ವಚ್ಛಗೊಳಿಸಿ ನಗರ ನೈರ್ಮಲ್ಯ ಕಾಪಾಡುವಲ್ಲಿ ಮುತುವರ್ಜಿ ತೋರದಿದ್ರೆ ಶಿಸ್ತ್ರ ಕ್ರಮ ನಿಶ್ಚಿತ ಎಂದು ಪಾಲಿಕೆಯ ಸಿಬ್ಬಂದಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಮಾತಿನ ಬಿಸಿ ಮುಟ್ಟಿಸಿದ್ದಾರೆ.