ಬಡ ಮಕ್ಕಳ ವಿದ್ಯೆಗೆ ನೆರವಾಗುವುದು ಪುಣ್ಯದ ಕೆಲಸ: ಸೂಲಿಕುಂಟೆ ಆನಂದ್
Jul 12 2024, 01:31 AM ISTಪ್ರತಿ ವರ್ಷ ಸಂಘಟನೆಯಿಂದ ಬಡ ಮಕ್ಕಳ ಶೈಕ್ಷಣಿಕ ಉನ್ನತಿಗೆ ಪೂರಕವಾಗಿ ನೆರವನ್ನು ನೀಡುತ್ತಿದೆ, ಈ ವರ್ಷ ಸಹ ಪಟ್ಟಣದ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಬಡ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ನೋಟ್ ಬುಕ್ ಖರೀದಿ ಮಾಡಲೂ ಶಕ್ತಿಯಿರುವುದಿಲ್ಲ, ಈ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುವರು, ಇಂತಹ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ಪೂರೈಸಿ ವಿದ್ಯಾಭ್ಯಾಸಕ್ಕೆ ಪೋತ್ಸಾಹ ನೀಡಿದರೆ ಮುಂದೆ ಸಮಾಜದ ಆಸ್ತಿಯಾಗಿ ಹೊರಹೊಮ್ಮುವರು.