• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

7 ಬಾರಿ ಇ.ಡಿ. ವಿಚಾರಣೆಗೆ ಗೈರಾದ ಜಾರ್ಖಂಡ್‌ ಮಾಜಿ ಸಿಎಂಗೆ ಕೋರ್ಟ್‌ ನೋಟಿಸ್‌

Mar 06 2024, 02:15 AM IST
ಅಕ್ರಮ ಭೂ ಕಬಳಿಕೆ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ ಏಳು ವಿಚಾರಣಾ ಸಮನ್ಸ್‌ಗಳಿಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ನಿರ್ಲಕ್ಷ್ಯ ಮಾಡಿ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಹೇಮಂತ್ ಸೋರೆನ್‌ಗೆ ಸೂಚಿಸಿದೆ.

ಕೌಟುಂಬಿಕ ಕಲಹ: ಸೋದರರಿಗೆ 20 ಸಾವಿರ ಕೋಟಿ ರು. ನೀಡಲು ಕೋರ್ಟ್‌ ಸೂಚನೆ

Mar 03 2024, 01:33 AM IST
ಗುಜರಾತ್‌ ಮೂಲದ ಅಮೆರಿಕ ವ್ಯಾಪಾರಿಗಳಲ್ಲಿದ್ದ ಕಲಹಕ್ಕೆ ಕೊನೆಗೂ ಕೋರ್ಟ್‌ ತಾರ್ಕಿಕ ಅಂತ್ಯ ಕಾಣಿಸಿದ್ದು, ಹರೇಶ್‌ ತಮ್ಮ ಸೋದರರಿಗೆ 20 ಸಾವಿರ ಕೋಟಿ ರು. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

ಇನ್ನು 10 ವರ್ಷ ನಿಮಗೆ ಕೆಲಸ: ಶಾಜಹಾನ್‌ ವಕೀಲಗೆ ಕೋರ್ಟ್‌ ಟಾಂಗ್‌

Mar 01 2024, 02:17 AM IST
ಶಾಜಹಾನ್‌ ಪರ ವಕೀಲರಿಗೆ ಕೊಲ್ಕತಾ ಹೈಕೋರ್ಟ್‌ ಇನ್ನು ಹತ್ತು ವರ್ಷಗಳ ಕಾಲ ತಮಗೆ ಬಿಡುವಿಲ್ಲದಷ್ಟು ಕೆಲಸವಿರಲಿದೆ ಎಂದು ಟಾಂಗ್‌ ನೀಡಿದೆ.

ಕೋರ್ಟ್‌ ಅನುಮತಿ ಇಲ್ಲದೇ ರಾಂ ರಹೀಂಗೆ ಪರೋಲ್‌ ನೀಡಬಾರದು: ಹೈ

Mar 01 2024, 02:16 AM IST
ನ್ಯಾಯಾಲಯದ ಅನುಮತಿ ಪಡೆಯದೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರಿಗೆ ಪೆರೋಲ್‌ ನೀಡಬಾರದು ಎಂದು ಆದೇಶಿಸಿದೆ.

ಗೂಡಂಗಡಿಕಾರರಿಗೆ ಪುಡ್ ಕೋರ್ಟ್‌ ಗ್ಯಾರಂಟಿ

Feb 29 2024, 02:04 AM IST
ಕಳೆದ ವರ್ಷ ಪುರಸಭೆ ಕೈಗೊಂಡಿದ್ದ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಹಕರಿಸಿದ ಗೂಡಂಗಡಿಕಾರರಿಗೆ, ಬೀದಿಬದಿಯ ಫಾಸ್ಟ್‌ಪುಡ್ ಮಾರಾಟಗಾರರಿಗೆ ಶಾಸಕರ ಅಪೇಕ್ಷೆಯಂತೆ ಪುರಸಭೆಯು ಪುಡ್ ಕೋರ್ಟ್‌ ಭಾಗ್ಯ ಕರುಣಿಸಿದೆ.

ಸತತ 7 ವಿಚಾರಣೆಗೂ ಕೇಜ್ರಿ ಗೈರು: ಕೋರ್ಟ್‌ ತೀರ್ಪಿಗೆ ಕಾಯುವಂತೆ ಇ.ಡಿ.ಗೆ ಸಲಹೆ

Feb 27 2024, 01:34 AM IST
ದೆಹಲಿಯ ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ವಿಚಾರಣಾ ಸಮನ್ಸ್‌ಗೆ ಅರವಿಂದ್‌ ಕೇಜ್ರಿವಾಲ್‌ ಸತತ ಏಳನೇ ಬಾರಿಗೆ ಗೈರಾಗಿದ್ದು, ಕೋರ್ಟ್‌ ತೀರ್ಪು ಬರುವವರೆಗೂ ಕಾಯುವಂತೆ ಇಡಿಗೆ ಪತ್ರ ಬರೆದಿದ್ದಾರೆ.

ಹಳ್ಳಿಗಾಡಿನ ಕುವರಿ ಈಗ ಸಿವಿಲ್ ಕೋರ್ಟ್‌ ಜಡ್ಜ್‌

Feb 27 2024, 01:33 AM IST
ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಪ್ಪಟ ಹಳ್ಳಿಗಾಡಿನ ಹಿಂದುಳಿದ ಸಮಾಜದ ಪ್ರತಿಭೆ ಸಿವಿಲ್ ಕೋರ್ಟ್‌ ನ್ಯಾಯಾಧೀಶೆ ಆಗಿ ಆಯ್ಕೆ ಆಗುವ ಮೂಲಕ ಇಚ್ಛಾಶಕ್ತಿ ಇದ್ದರೆ ಹಳ್ಳಿಯ ಮಕ್ಕಳು ಉನ್ನತ ಹುದ್ದೆಗೇರಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

40% ವಿವಾದ: ರಾಹುಲ್‌ ಗಾಂಧಿ, ಸಿದ್ಧರಾಮಯ್ಯ, ಡಿಕೆ ಶಿವಕುಮಾರ್‌ಗೆ ಕೋರ್ಟ್‌ ಸಮನ್ಸ್‌

Feb 24 2024, 02:34 AM IST

ವಿಧಾನಸಭೆ ಚುನಾವಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌  ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.

ತಡೆಯಾಜ್ಞೆ ಇದ್ದರೂ ಮರಕ್ಕೆ ಕೊಡಲಿ: ಕೋರ್ಟ್‌ ಗರಂ

Feb 23 2024, 01:50 AM IST
ರೈತರ ಮಾವಿನ ತೋಪಿನಲ್ಲಿನ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೂ ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳು ಲಕ್ಷಕ್ಕೂ ಹೆಚ್ಚು ಮಾವಿನ ಮರಗಳನ್ನು ಕತ್ತರಿಸಿದ ಪ್ರಕರಣ

ಟಿಎಂಸಿ ನಾಯಕ ಶಹಜಹಾನ್‌ ಶರಣಾಗತಿಗೆ ಕೋರ್ಟ್‌ ಆದೇಶ

Feb 21 2024, 02:00 AM IST
ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸಂದೇಶ್‌ ಖಾಲಿ ಭೇಟಿಗೆ ನ್ಯಾಯಾಲಯ ಅನುಮತಿ ನೀಡಿದೆ. ಒಬ್ಬ ವ್ಯಕ್ತಿ ಇಡೀ ವ್ಯವಸ್ಥೆಯನ್ನೇ ಅತಂತ್ರ ಮಾಡಲು ಅವಕಾಶ ನೀಡಲ್ಲ. ಶಹಜಹಾನ್‌ರಂಥ ವ್ಯಕ್ತಿಗೆ ಬೆಂಬಲ ನೀಡಕೂಡದು ಎಂದು ಹೈಕೋರ್ಟ್‌ ತಿಳಿಸಿದೆ.
  • < previous
  • 1
  • ...
  • 12
  • 13
  • 14
  • 15
  • 16
  • 17
  • 18
  • 19
  • 20
  • next >

More Trending News

Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved