ಐಪಿಎಲ್: ಗುಜರಾತ್ ವಿರುದ್ಧ ಡೆಲ್ಲಿಗೆ ಪಂತಾಸ್ಟಿಕ್ ಜಯ!
Apr 25 2024, 01:07 AM ISTಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್ ರೋಚಕ ಗೆಲುವು. ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ, ಪ್ಲೇ-ಆಫ್ ಆಸೆ ಜೀವಂತ. ರಿಷಭ್ ಪಂತ್ ಅಮೋಘ ಬ್ಯಾಟಿಂಗ್. 43 ಎಸೆತದಲ್ಲಿ 88 ರನ್. ಟಿ20 ವಿಶ್ವಕಪ್‌ಗೆ ಪಂತ್ ಆಯ್ಕೆಯಾಗುವುದು ಖಚಿತ?