ಡಬ್ಲ್ಯುಪಿಎಲ್‌ಗೆ ಗುಜರಾತ್ ಭರ್ಜರಿ ಸಿದ್ಧತೆ: ಸುಧಾರಿತ ಆಟದ ಭರವಸೆ ನೀಡಿದ ಆಟಗಾರ್ತಿಯರು
Feb 25 2024, 01:49 AM ISTಗುಜರಾತ್ ಭಾನುವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ತಂಡದ ಸಿದ್ಧತೆ ಬಗ್ಗೆ ಶನಿವಾರ ಕೋಚ್ ಮೈಕೆಲ್ ಕ್ಲಿಂಗರ್, ಸಲಹೆಗಾರ್ತಿ ಮಿಥಾಲಿ ರಾಜ್, ನಾಯಕಿ ಬೆಥ್ ಮೂನಿ, ಉಪನಾಯಕಿ ಸ್ನೇಹ್ ರಾಣಾ ಮುಕ್ತವಾಗಿ ಮಾತನಾಡಿದರು.