ಕೂಡಿಗೆಯಲ್ಲಿ ರಾಷ್ಟ್ರಮಟ್ಟದ ಹಾಕಿ: ಕೇರಳ, ಗುಜರಾತ್ ಮುನ್ನಡೆ
Jan 05 2024, 01:45 AM ISTಕೊಡಗಿನ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಟರ್ಫ್ ಮೈದಾನದಲ್ಲಿ ರಾಷ್ಟ್ರಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ನಡೆಯುತ್ತಿದೆ. ಗುರುವಾರ ಲೀಗ್ ಪಂದ್ಯಾವಳಿಯಲ್ಲಿ ಐದು ಪಂದ್ಯಗಳು ನಡೆದು, ಕೇರಳ ಮತ್ತು ಗುಜರಾತ್ ತಂಡ ಮುನ್ನಡೆ ಸಾಧಿಸಿವೆ.