ಚುನಾವಣೆ ಕಣದಲ್ಲಿ 12 ಪಕ್ಷಗಳು, 18 ಪಕ್ಷೇತರರು ಸೇರಿ ಒಟ್ಟು 30 ಅಭ್ಯರ್ಥಿಗಳು
May 07 2024, 01:04 AM IST8 ವಿಧಾನಸಭಾ ಕ್ಷೇತ್ರ ಒಳಗೊಂಡ ಲೋಕಸಭಾ ಕ್ಷೇತ್ರಕ್ಕೆ 1946 ಮತಗಟ್ಟೆಗಳು, 851990 ಪುರುಷ, 857117 ಮಹಿಳೆ, 137 ಇತರೆ, ಒಟ್ಟು 1709244 ಮತದಾರ, ಸಖಿ ಮತಗಟ್ಟೆ, ವಿಶೇಷಚೇತನ ಮತಗಟ್ಟೆ, ಪಿಂಕ್ ಮತಗಟ್ಟೆಗಳ ವೀಕ್ಷಿಸಿದ ಡಿಸಿ