ಅವ್ವನ ಹೆಸರಿನಲ್ಲಿ ಪ್ರಶಸ್ತಿ ವಿತರಣೆ ರಾಜ್ಯಕ್ಕೆ ಮಾದರಿ- 12 ಜನರಿಗೆ ಪ್ರದಾನ : ಡಿಸಿಎಂ ಡಿ.ಕೆ. ಶಿವಕುಮಾರ
Dec 16 2024, 12:45 AM ISTರಾಜ್ಯಾದ್ಯಂತ ಸಾಧಕರನ್ನು ಗುರುತಿಸಿ "ಅವ್ವ " ಪ್ರಶಸ್ತಿ ನೀಡುತ್ತಿದ್ದು, ಪುರಸ್ಕೃತರ ಮುಂದಿನ ಬದುಕು ಮತ್ತಷ್ಟು ಜವಾಬ್ದಾರಿಯಿಂದ ಕೂಡಿರಬೇಕು. ನಮ್ಮಲ್ಲಿರುವ ಆದರ್ಶ, ಮೌಲ್ಯ, ತತ್ವಗಳನ್ನು ಸಮಾಜ ಸೂಕ್ಷ್ಮವಾಗಿ ನೋಡುತ್ತದೆ. ಬದುಕಿನ ಮೂಲಮಂತ್ರ ಶಿಕ್ಷಣ, ಸಂಸ್ಕಾರವಾಗಿದೆ.