ಕರ್ನಾಟಕದಲ್ಲೇ ದಾವಣಗೆರೆ ಆರ್‌ಟಿಒ ಉತ್ತಮ ಸೇವೆ, ಪ್ರತಿಭಟನೆ ಹಾಸ್ಯಾಸ್ಪದ
Mar 15 2025, 01:03 AM ISTಕರ್ನಾಟಕದಲ್ಲಿ ಬೇರೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಲಿಸಿದರೆ, ದಾವಣಗೆರೆ ಕಚೇರಿ ಉತ್ತಮ ಸೇವೆ ನೀಡುತ್ತ ಮೊದಲ ಸ್ಥಾನದಲ್ಲಿದೆ. ಹೀಗಿದ್ದೂ ದಾವಣಗೆರೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ವರ್ಗಾವಣೆಗೆ ಒತ್ತಾಯಿಸಿದ್ದಾರೆ. ಇದು ಹಾಸ್ಯಾಸ್ಪದ ನಡೆದ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಜಿಲ್ಲಾ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಸಂಘ ಅಭಿಪ್ರಾಯಪಟ್ಟಿವೆ.