ನಾಗರಾಜಪ್ಪ ಪ್ರಕರಣ ಸಿಬಿಐಗೆ ವಹಿಸಿ: ಎಸ್.ಕೃಷ್ಣ ಆಗ್ರಹ
Jan 14 2024, 01:32 AM ISTಮೈಷುಗರ್ ಕಾರ್ಖಾನೆ ಮಾಜಿ ಅಧ್ಯಕ್ಷ ನಾಗರಾಜಪ್ಪ ನಡೆಸಿರುವ ಹಗರಣ ೧೨೧ ಕೋಟಿ ರು.ಗಳದ್ದಾಗಿದೆ ಎಂದು ಉಪ ಲೋಕಾಯುಕ್ತರು ವರದಿ ನೀಡಿದ್ದು, ಅದರಂತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಅಲ್ಲದೇ, ಬೇರೆ ಬೇರೆ ಜಿಲ್ಲೆಯಲ್ಲಿರುವ ಆಸ್ತಿ ದಾಖಲೆಗಳನ್ನು ಪಡೆಯಬೇಕು, ಹಾಗೇ ನಾಲಾ ಲೈನಿಂಗ್ ಕಾಮಗಾರಿ ಪೂರ್ಣಗೊಳಿಸಬೇಕು