ಜ್ಯುವಲರ್ಸ್ ಕಳ್ಳತನ ಪ್ರಕರಣ: ಐವರು ಅಂತಾರಾಜ್ಯ ಆಭರಣ ಕಳ್ಳರ ಬಂಧನ
Sep 06 2024, 01:04 AM ISTಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಮಹಾನಗರ ಪೊಲೀಸರು, ಆರೋಪಿಗಳಿಂದ ₹77 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.