ಹಾವೇರಿ ಲೋಕ ಅದಾಲತ್ನಲ್ಲಿ ೪೬,೭೫೨ ಪ್ರಕರಣ ಇತ್ಯರ್ಥ
Sep 16 2024, 01:54 AM ISTಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಗುರುತಿಸಲ್ಪಟ್ಟ ೫೭,೧೪೯ ಪ್ರಕರಣಗಳಲ್ಲಿ ೪೬,೭೫೨ ಪ್ರಕರಣಗಳು ಇತ್ಯರ್ಥಗೊಂಡಿದ್ದು, ರು.೩೧,೪೪,೯೪,೬೧೯ ಮೊತ್ತದ ರಾಜೀಯಾಗಿದೆ.