ಕಾರ್ಕಳ ಅತ್ಯಾಚಾರ ಪ್ರಕರಣ ಸಿಬಿಐಗೆ ಒಪ್ಪಿಸಿ: ಆನಂದ ಸಾಯ್ಬ್ರಕಟ್ಟೆ ಆಗ್ರಹ
Aug 27 2024, 01:31 AM ISTದಲಿತ ಸಮಾಜದ ಹಿಂದೂ ಹೆಣ್ಣನ್ನು ಅಪಹರಿಸಿ ದೌರ್ಜನ್ಯ ಮಾಡಿರುವ ಅನ್ಯಕೋಮಿನ ಯುವಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿ ಆಲ್ತಾಫ್ ಬಿಯರ್ನಲ್ಲಿ ಮಾದಕ ವಸ್ತು ಬೆರೆಸಿ ಬಲವಂತವಾಗಿ ಕುಡಿಸಿ ಅತ್ಯಾಚಾರ ಮಾಡಿದ್ದಲ್ಲದೆ, ತನ್ನ ಸ್ನೇಹಿತರನ್ನು ಕರೆಸಿ ಗ್ಯಾಂಗ್ ರೇಪ್ ಮಾಡಿಸಿದ್ದಾನೆ. ಆದರೆ ಪೊಲೀಸರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ ಎಂದು ಕರ್ನಾಟಕ ಬೋವಿ ವಡ್ಡರ ಕ್ಷೇಮಾವೃದ್ಧಿ ಸಂಘ ಜಿಲ್ಲಾಧ್ಯಕ್ಷ ಆನಂದ್ ಸಾಯ್ಬ್ರಕಟ್ಟೆ ಆರೋಪಿಸಿದ್ದಾರೆ.