.6 ಕಳವು ಪ್ರಕರಣ: ಮೂವರ ಬಂಧನ
Aug 18 2024, 01:50 AM ISTಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಸರಹದ್ದು ರಾಮಸಂದ್ರ (ತೂಲಂಪಲ್ಲಿ)ದ ವಿಜಯಲಕ್ಷೀ ರವರ ಮನೆಯಲ್ಲಿ ಮತ್ತು ಕನುಮನಹಳ್ಳಿ ಗ್ರಾಮದ ಬಸಪ್ಪ ರವರ ಮನೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿದ್ದು, ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಪಾಂಡುರಂಗ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.