ಕೆತ್ತಿಕಲ್ ಗುಡ್ಡ ಮಣ್ಣು ಕುಸಿತ ಭೀತಿ ಪ್ರಕರಣ ತಿಂಗಳಾಂತ್ಯಕ್ಕೆ ತನಿಖಾ ವರದಿ: ದಿನೇಶ್ ಗುಂಡೂರಾವ್
Aug 16 2024, 12:52 AM ISTಕೆತ್ತಿಕಲ್ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಕುಸಿತ ಭೀತಿ ಕುರಿತಂತೆ ಪೊಲೀಸ್ ಇಲಾಖೆಯ ಸೆಂಟ್ರಲ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಸಿಗಲಿದ್ದು, ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.