ಕೆನಡಾ ಪ್ರಧಾನಿ ರೇಸಿಂದ ಹಿಂದೆ ಸರಿದು ಮತ್ತೆ ಪಾಠ ಮಾಡುವ ಕೆಲಸಕ್ಕೆ ಮರಳುತ್ತೇನೆ ಎಂದ ಭಾರತೀಯ ಮೂಲದ ಅನಿತಾ ಆನಂದ್
Jan 13 2025, 12:47 AM ISTಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಾವು ರಾಜೀನಾಮೆ ನೀಡುತ್ತಿರುವ ವಿಷಯ ಬಹಿರಂಗಪಡಿಸಿದ ಬಳಿಕ ಪ್ರಧಾನಿ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿದ್ದ ಭಾರತ ಮೂಲದ ಅನಿತಾ ಆನಂದ್, ಈಗ ರೇಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.