ಬಳ್ಳಾರಿ ಚುನಾವಣೆ ಅಖಾಡ ಚುರುಕುಕೈ-ಕಮಲ ನಾಯಕರ ವಾಕ್ಕ್ಸ ಸಮರ
Apr 03 2024, 01:30 AM ISTಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದೇನೆ. ರಾಜಕೀಯವಾಗಿ ಮುಂದುವರಿಯಲು ನನ್ನನ್ನು ಈ ಬಾರಿ ಗೆಲ್ಲಿಸಬೇಕು ಎಂದು ಶ್ರೀರಾಮುಲು ಅವರು ಮತದಾರರ ಮುಂದೆ ಮೊರೆಯಿಟ್ಟರೆ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದು ಖಚಿತ. ಕೆಲಸ ಮಾಡದವರಿಗೆ ಜನರು ಮತ ನೀಡುವುದಿಲ್ಲ. ಮತದಾರರು ಪ್ರಜ್ಞಾವಂತರಾಗಿದ್ದು ಅಭಿವೃದ್ಧಿ ಕೆಲಸ ಮಾಡಿದವರನ್ನು ಮಾತ್ರ ನಂಬುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ.