ಬಳ್ಳಾರಿ ಲೋಕ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರರು
Apr 22 2024, 02:24 AM ISTಗಾಂಧಿ ತತ್ವಕ್ಕಾಗಿ, ಕಾಂಗ್ರೆಸ್ಸಿಗಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಅಪಾರ ಶ್ರಮಿಸಿದವರ ಪೈಕಿ ಅಗ್ರಪಂಕ್ತಿಗೆ ಸೇರಿದ ಟೇಕೂರು ಸುಬ್ರಮಣ್ಯಂ ಅವರನ್ನು ಸಂಸತ್ ಸದಸ್ಯರನ್ನಾಗಿಸಲು ಕಾಂಗ್ರೆಸ್ ನಿರ್ಧರಿಸುತ್ತದೆ.