ಬಳ್ಳಾರಿ ಜಿಲ್ಲೆಯಲ್ಲೇ ಕಂಪ್ಲಿ ಕ್ಷೇತ್ರದಿಂದ ಹೆಚ್ಚು ಮತದಾನ
May 09 2024, 01:09 AM ISTಕಂಪ್ಲಿ ತಾಲೂಕು ಸ್ವೀಪ್ ಸಮಿತಿ ನಡೆಸಿದ ಕಾರ್ಯಕ್ರಮಗಳ ಮೂಲಕ ಜಾಗೃತರಾದ ಜನತೆ ಮತದಾನ ಮಾಡಿದ್ದು ಕಂಪ್ಲಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು, ಜೊತೆಗೆ ಹೋದ ಅವಧಿಯ ಚುನಾವಣೆಗಿಂತ ಈ ಬಾರಿ ಕ್ಷೇತ್ರದಲ್ಲಿ ಶೇ. 8%ರಷ್ಟು ಅಧಿಕ ಮತದಾನವಾಗಿದೆ.