ಉಸ್ತುವಾರಿ ಸಚಿವರಿಂದ ಅಭಿವೃದ್ಧಿ ಶೂನ್ಯ ಪ್ರಗತಿ ಪರಿಶೀಲನೆ: ಬಿಜೆಪಿ ಶಾಸಕರು ಕಿಡಿ
Dec 01 2024, 01:35 AM ISTಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಎಲ್ಲದಕ್ಕೂ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ಜಿಲ್ಲಾಡಳಿತಕ್ಕೂ ಸಚಿವರಿಗೂ ತಾಳಮೇಳವೇ ಇಲ್ಲ, ಇನ್ನು ಅಭಿವೃದ್ಧಿ ಹೇಗೆ ಸಾಧ್ಯ. ಅಭಿವೃದ್ಧಿಯ ಇಲ್ಲದಿದ್ದಾಗ ಅಭಿವೃದ್ಧಿ ಪರಿಶೀಲನಾ ಸಭೆ ಯಾಕೆ ನಡೆಸಬೇಕಾಗಿತ್ತು ಎಂದವರು ಪ್ರಶ್ನಿಸಿದರು.