ವಾಲ್ಮೀಕಿ ನಿಗಮ ಅಕ್ರಮ: ಮತ್ತೆ ಬಿಜೆಪಿ ವರ್ಸಸ್ ಕಾಂಗ್ರೆಸ್
Jun 09 2024, 01:33 AM ISTವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಮತ್ತೆ ಜಟಾಪಟಿ ಶುರುವಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟಿಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದರೆ, ರಾಜೀನಾಮೆ ನೀಡದೆ ತನಿಖೆಗೆ ಸಹಕರಿಸುವುದಾಗಿ ಸಚಿವ ಶರಣ್ ತಿಳಿಸಿದ್ದಾರೆ.