ಮಳೆ ಹಾನಿ ರೈತರಿಗೆ ಕೂಡಲೇ ಪರಿಹಾರ ನೀಡಿ: ಶಾಸಕ ಗೋಪಾಲ ಕೃಷ್ಣ ಬೇಳೂರು
Aug 18 2024, 01:46 AM ISTಕುದರೂರು ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಮಳೆ ಹಾನಿಗೊಳಗಾದ ರೈತರ ಅರ್ಜಿಗಳನ್ನು ಶಾಸಕ ಗೋಪಾಲ ಕೃಷ್ಣ ಬೇಳೂರು ಪರಿಶೀಲಿಸಿ, ಮಳೆಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಲು ಸಹಕಾರ ನೀಡಿ ಎಂದು ಶಾಸಕ ಬೇಳೂರು ಗೊಪಾಲಕೃಷ್ಣ ತಾಕೀತು ಮಾಡಿದರು.