ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳದಿಂದ ಇಡೀ ವಿಶ್ವವೇ ಚಕಿತ : ಮೋದಿ
Feb 28 2025, 12:49 AM ISTವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭಮೇಳಕ್ಕೆ ತೆರೆ ಬಿದ್ದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಸ ಹಾಗೂ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಮಹಾಯಜ್ಞ ಎಂದಿರುವ ಅವರು, ‘ಈ ಮೇಳೆ ಆಯೋಜನೆ ವಿಶ್ವವನ್ನೇ ಚಕಿತಗೊಳಿಸಿದೆ’ ಎಂದಿದ್ದಾರೆ.