ಮೋದಿ ಮತ್ತೆ ಪ್ರಧಾನಿಯಾಗಿಸಲು ಜನರೇ ಉತ್ಸುಕ: ಸಂಸದ ಡಾ.ಸಿದ್ದೇಶ್ವರ್
Mar 01 2024, 02:15 AM ISTಪ್ರಧಾನಿ ಮೋದಿಯವರ ಯೋಜನೆಗಳ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುವ ಉದ್ದೇಶದಿಂದ ಫಲಾನುಭವಿಗಳ ಸಂಪರ್ಕ ಅಭಿಯಾನವೆಂಬ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮನೆ ಮನೆಗೆ ತಲುಪಿಸುವ ಕಾರ್ಯದೊಂದಿಗೆ ಯೋಜನೆಗಳ ಪಡೆದ ಫಲಾನುಭವಿಗಳ ಸಂಪರ್ಕಿಸುವ ಕಾರ್ಯ ಮಾಡುವುದು ಇದರ ಉದ್ದೇಶ.