ಮೋದಿ ಸಾಧನೆ ಕಾಂಗ್ರೆಸ್ಸನ್ನು ಕೆಂಗೆಡಿಸಿದೆ: ಸಂಸದ
Feb 27 2024, 01:33 AM ISTಮೋದಿಯ ನಿರಂತರ ಅಭಿವೃದ್ಧಿಯ ಸಾಧನೆಗಳನ್ನು ಕಂಡು ಕಾಂಗ್ರೆಸ್ ಮುಖಂಡರುಗಳು ವಿಲವಿಲ ಒದಾಡುತ್ತಿದ್ದು, ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುವುದನ್ನು ತಪ್ಪಿಸಲು ವಾಮಮಾರ್ಗದಿಂದ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಸಂಸದ ಮುನಿಸ್ವಾಮಿ ಆರೋಪ