ದೇಶವನ್ನು ಡ್ರಗ್ಸ್ ಮುಕ್ತ ಆಗಿಸಲು ಕುಟುಂಬದ ಪಾತ್ರ ಪ್ರಮುಖ: ಮೋದಿ
Feb 26 2024, 01:30 AM ISTಭಾರತವನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ಕುಟುಂಬ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದ್ದು, ಕುಟುಂಬದಲ್ಲಿ ಪರಸ್ಪರರು ಸುದುಃಖಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಾಗ ಯುವಜನತೆ ಡ್ರಗ್ಸ್ನತ್ತ ಆಕರ್ಷಿತರಾಗುವುದನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.