ಹೊಸ ಸರ್ಕಾರದ ಕೆಲಸಕ್ಕೆ ಮೋದಿ ಈಗಲೇ ತಯಾರಿ!
Feb 25 2024, 01:46 AM ISTಈ ಬಾರಿ ಎನ್ಡಿಎ ಮೈತ್ರಿಕೂಟ 400 ಸೀಟು ಗೆಲ್ಲುವುದು ಖಚಿತ ಎಂದು ಹಲವು ದಿನಗಳಿಂದ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದಕ್ಕೂ ಸಿದ್ಧತೆ ಆರಂಭಿಸಿದ್ದಾರೆ.