ಲಂಚ ಪಡೆದು ನೇಮಕ; ಎನ್ಜಿಒ ರದ್ದುಗೊಳಿಸಿ
Sep 01 2024, 01:46 AM ISTನಗರಸಭೆಯಲ್ಲಿ ಹೊರಗುತ್ತಿಗೆ ಕಾರ್ಮಿಕರ ನೇಮಕಾತಿಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಓರ್ವ ಕಾರ್ಮಿಕನ ನೇಮಕಾತಿಗೆ ₹50 ಸಾವಿರ ಲಂಚ ಪಡೆದುಕೊಂಡಿದ್ದಾರೆ. ಲಂಚಪಡೆದು ನೇಮಕಾತಿ ಮಾಡಿಕೊಂಡ ಎನ್ಜಿಒ ಸಂಸ್ಥೆ ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ ಇಲಾಖೆ ತನಿಖೆಯಾಗಬೇಕೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.