ಲಂಚ ಸ್ವೀಕರಿಸುತ್ತಿದ್ದಾಗ ಶಿರಸ್ತೇದಾರ್ ಸೇರಿ ಮೂವರು ಲೋಕಾ ಬಲೆಗೆ
Oct 19 2025, 01:00 AM ISTಜಮೀನಿನ ಆರ್‌ಟಿಸಿ ದುರಸ್ತಿಗೆ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಹಾನಗಲ್ಲ ಕಂದಾಯ ಇಲಾಖೆ ಶಿರಸ್ತೇದಾರ ಹಾಗೂ ಕೇಸ್ ವರ್ಕರ ಸೇರಿದಂತೆ ಮೂವರು ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಲಾಗಿದೆ.