ಲಂಚ ಕೊಡುವ ಸಾರ್ವಜನಿಕರು ಸುಳ್ಳುಗಾರರು ನೀನು ಮಾತ್ರ ‘ಸತ್ಯ’ವಂತನೇ...?
Jan 18 2024, 02:03 AM ISTಲಂಚ ಕೊಡುವ ಸಾರ್ವಜನಿಕರು ಸುಳ್ಳುಗಾರರು ನೀನು ಮಾತ್ರ ಸತ್ಯವಂತನೇ...? ಲಂಚ ವಸೂಲಿ ಮಾಡಲು ನಿಮ್ಮ ಪರವಾಗಿ ದಲ್ಲಾಳಿಗಳನ್ನು ನೇಮಿಸಿಕೊಂಡಿದ್ದೀರಿ. ಅವರು ಜನರಿಂದ ಹಣ ವಸೂಲಿ ಮಾಡಿ ನಿಮಗೆ ಕೊಡುತ್ತಾರೆ. ಹೀಗಾಗಿ ಜನರಿಂದ ನೇರವಾಗಿ ಹಣ ಸ್ವೀಕರಿಸದ ನೀವು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಲು ನಿಮಗೆ ನಾಚಿಕೆ ಇಲ್ಲವೇ. ಉಪ ನೋಂದಣಾಧಿಕಾರಿಗಳಿಗೆ ಸಚಿವರ ತರಾಟೆ.