ಲಂಚ ಪಡೆದಾದರೂ ಕೆಲಸ ಮಾಡಿಕೊಡಿ
Jun 28 2024, 12:47 AM ISTನಾನು ನಿಮಗೆ ಸನ್ಮಾನ ಮಾಡಲು ಹಾರ, ಶಾಲು ತಂದಿರುವೆ, ಸನ್ಮಾನದ ಬಳಿಕ ಲಂಚವನ್ನು ಸಹಾ ನೀಡುವೆ. ಅದನ್ನು ಪಡೆದುಕೊಂಡಾದರೂ ನನ್ನ ಸಮಸ್ಯೆ ನಿವಾರಿಸಿ ಎಂದು ಚೆಸ್ಕಾಂ ಇಲಾಖೆ ಕರೆಯಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರೊಬ್ಬರು 8 ತಿಂಗಳಿಂದ ಟಿ.ಸಿ ಅಳವಡಿಸಿದ ಅಧಿಕಾರಿಗಳ ಕ್ರಮಕ್ಕೆ ಈ ರೀತಿ ಆಕ್ರೋಶ ಹೊರಹಾಕಿದರು.