ಹೊಳೆನರಸೀಪುರದ ಹಂಗರಹಳ್ಳಿ ಲೆವೆಲ್ ಕ್ರಾಸಿಂಗ್: ವಾಹನ ಸಂಚಾರಕ್ಕೆ ಅವಕಾಶ
Apr 18 2024, 02:17 AM ISTಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಸಮೀಪ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಮೈಸೂರು ರಸ್ತೆ ನೇರ ಓಡಾಟ ಮತ್ತೆ ಪುನರಾರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದರು.